¡Sorpréndeme!

Bigg Boss Kannada Season 6:ಬಿಗ್‍ಬಾಸ್ ಮಂದಿಯ ಗೋಳು ಕೇಳೋರಿಲ್ಲ | FILMIBEAT KANNADA

2018-12-29 350 Dailymotion

ಬಿಗ್ ಬಾಸ್' ಮನೆಯಲ್ಲಿ ಕ್ಯಾಪ್ಟನ್ ಆಗಲು ಮೊದಲ ವಾರದಿಂದಲೂ ಆಂಡಿ ಪ್ರಯತ್ನ ಪಡುತ್ತಿದ್ದರು. ಆದ್ರೆ, ಒಂದಲ್ಲಾ ಒಂದು ಕಾರಣಕ್ಕೆ ಅದು ಸಫಲ ಆಗಿರಲಿಲ್ಲ. ಎರಡ್ಮೂರು ಬಾರಿ ಕ್ಯಾಪ್ಟನ್ ಪ್ರತಿಸ್ಪರ್ಧಿ ಆಗಿದ್ದರೂ, ಕ್ಯಾಪ್ಟನ್ ಆಗುವಲ್ಲಿ ಆಂಡ್ರ್ಯೂ ಯಶಸ್ವಿ ಆಗಿರಲಿಲ್ಲ.


Andrew had a interest in captain possition. Finally he becomes Captain.